ಬಿಹಾರದಲ್ಲಿ 4 ಕಾಲು, 4 ಕೈಗಳಿರುವ ವಿಚಿತ್ರ ಮಗು ಜನನ: ವೀಕ್ಷಿಸಿ

ಕತಿಹಾರ್, ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳಿರುವ ಮಗು ಜನಿಸಿದೆ. ಜನರು ಅದನ್ನು ದೈವಿಕ ಪವಾಡವೆಂದು ಪರಿಗಣಿಸುತ್ತಿದ್ದಾರೆ. ಮಗುವಿಗೆ ಒಂದು ತಲೆ, ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳಿವೆ. ಕೆಲವರು ಇದನ್ನು ದೇವರ ಅವತಾರ ಎಂದು ಕರೆಯುತ್ತಿದ್ದಾರೆ. ಇದೇ ವೇಳೆ ಈ ಮಗುವನ್ನು ನೋಡಲು ಆಸ್ಪತ್ರೆಯಲ್ಲಿ ಜನಸಾಗರವೇ ನೆರೆದಿತ್ತು. ಮಗುವಿನ ಜನನದ … Continued