ಹಾರಾಟದ ವೇಳೆ ಕ್ಯಾಬಿನ್ ಸಿಬ್ಬಂದಿಗೆ ಹೊಡೆದ ಪ್ರಯಾಣಿಕ : ದೆಹಲಿ ನಿಲ್ದಾಣಕ್ಕೆ ವಾಪಸ್ಸಾದ ಏರ್ ಇಂಡಿಯಾ ವಿಮಾನ
ನವದೆಹಲಿ: ದೆಹಲಿಯಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಹಾರಾಟದ ವೇಳೆ ಪ್ರಯಾಣಿಕರೊಬ್ಬರು ಸಿಬ್ಬಂದಿಯೊಂದಿಗೆ ಜಗಳವಾಡಿದ ನಂತರ ವಿಮಾನವು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್ ಮರಳಿದ ಘಟನೆ ಸೋಮವಾರ ನಡೆದ ವರದಿಯಾಗಿದೆ. ಏರ್ ಇಂಡಿಯಾ ದೆಹಲಿ-ಲಂಡನ್ (AI-111) ವಿಮಾನವು ‘ಅಶಿಸ್ತಿನ’ ಪ್ರಯಾಣಿಕನ ಕಾರಣದಿಂದ ದೆಹಲಿಯಿಂದ ಹೊರಟ ವಿಮಾನ ಹಾರಾಟದ ವೇಳೆಯೇ ವಾಪಸ್ ಮರಳಿದೆ ಮತ್ತು … Continued