ಯುಪಿಎಸ್‌ಸಿ ಅಂತಿಮ ಫಲಿತಾಂಶ 2025 ಪ್ರಕಟ : 20 ಟಾಪರ್‌ಗಳ ಪಟ್ಟಿ
ನವದೆಹಲಿ: 2025 ರ ನಾಗರಿಕ ಸೇವಾ ಪರೀಕ್ಷೆ ಅಂತಿಮ ಫಲಿತಾಂಶವನ್ನು ಇಂದು, ಮಾರ್ಚ್ 6 ರಂದು ಕೇಂದ್ರ ಲೋಕಸೇವಾ ಆಯೋಗ (UPSC) ಪ್ರಕಟಿಸಿದೆ. ಒಟ್ಟು 958 ಅಭ್ಯರ್ಥಿಗಳು 1087 ಐಎಎಸ್ (IAS), ಐಪಿಎಸ್ (IPS, ಮತ್ತು ಐಎಫ್‌ಎಸ್ (IFS-ಭಾರತೀಯ ವಿದೇಶಾಂಗ ಸೇವೆ) ಮತ್ತು ಇತರ ಸೇವೆಗಳ ಹುದ್ದೆಗಳಿಗೆ ಅರ್ಹತೆ ಪಡೆದಿದ್ದಾರೆ. ಒಟ್ಟು 958 ಅಭ್ಯರ್ಥಿಗಳಲ್ಲಿ, 317 … Continued