ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಐಸಿಸ್‌-ಕೆ ‘ಆತ್ಮಾಹುತಿ ಬಾಂಬರ್‌ಗಳನ್ನು’ ಸಾಗುತ್ತಿದ್ದ ವಾಹನ ಉಡೀಸ್‌ ಮಾಡಿದ ಅಮೆರಿಕ

ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ “ಬಹು ಆತ್ಮಹತ್ಯಾ ಬಾಂಬರ್” ಗಳನ್ನು ಸಾಗಿಸುತ್ತಿದ್ದ ವಾಹನವನ್ನು ಅಮೆರಿಕವು ಭಾನುವಾರ ಡ್ರೋನ್‌ ಮೂಲಕ ಹೊಡೆದಿದೆ. ಅಮೆರಿಕದ ಸೇನಾ ಪಡೆಗಳು ಇಂದು (ಭಾನುವಾರ) ಕಾಬೂಲ್‌ನಲ್ಲಿ ವಾಹನವೊಂದರ ಮೇಲೆ ಮಾನವರಹಿತ ಹಾರಿಜಾನ್ ವೈಮಾನಿಕ ದಾಳಿ ನಡೆಸಿದ್ದು, ಹಮೀದ್ ಕರ್ಜಾಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸನ್ನಿಹಿತವಾಗಿರುವ ISIS-K ಬೆದರಿಕೆಯನ್ನು ನಿವಾರಿಸಿದೆ” ಎಂದು ಅಮೆರಿಕ … Continued