ಉಕ್ರೇನ್ ಬಿಕ್ಕಟ್ಟು: ಅಮೆರಿಕ ಅಧ್ಯಕ್ಷ ಜೋ ಬಿಡೆನ್- ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತುಕತೆ

ಮಾಸ್ಕೋ: ಅಮೆರಿಕದ ಗುಪ್ತಚರ ಇಲಾಖೆ ರಷ್ಯಾವು ಕೆಲವೇ ಸಮಯದಲ್ಲಿ ಉಕ್ರೇನ್‌ ಮೇಲೆ ಆಕ್ರಮಣ ಮಾಡಬಹುದೆಂದು ಸೂಚಿಸಿದ ನಂತರ ಅಮೆರಿಕ ಅಧ್ಯಕ್ಷರಾದ ಜೋ ಬಿಡೆನ್ ಮತ್ತು ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ನಲ್ಲಿನ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಫೋನ್‌ನಲ್ಲಿ ಮಾತನಾಡಿದ್ದಾರೆ. ಶ್ವೇತಭವನದ ಪ್ರಕಾರ, ಕರೆ 62 ನಿಮಿಷಗಳ ಕಾಲ ಮಾತುಕತೆ ನಡೆದಿದೆ. ಉಕ್ರೇನ್‌ನ ಗಡಿಯ ಬಳಿ ನೆರೆದಿರುವ 1,00,000 … Continued