ಸೈಬರ್ ವಂಚನೆ ಹೆಚ್ಚುವ ಆತಂಕ : ವಾಟ್ಸ್ಆಪ್ ಹೊಸ ‘ಯೂಸರ್‌ನೇಮ್’ ಸೇವೆಗೆ ಸರ್ಕಾರದ ತಾತ್ಕಾಲಿಕ ತಡೆ ; ಸ್ಪಷ್ಟನೆಗೆ ಮೆಟಾಕ್ಕೆ ನೋಟಿಸ್
ನವದೆಹಲಿ: ಭಾರತದಲ್ಲಿ ವಾಟ್ಸ್ಆಪ್ ತನ್ನ ಹೊಸ ‘ಯೂಸರ್‌ನೇಮ್’ (Username) ವೈಶಿಷ್ಟ್ಯವನ್ನು ಜಾರಿಗೊಳಿಸುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆ ನೀಡಿದ್ದು, ಈ ಕುರಿತು ಮೂರು ದಿನಗಳೊಳಗೆ ಸಮಗ್ರ ವಿವರಣೆ ನೀಡುವಂತೆ ಮೆಟಾಗೆ (Meta) ನೋಟಿಸ್ ಜಾರಿ ಮಾಡಿದೆ. ಸರ್ಕಾರದ ಜೊತೆ ನಡೆಯುವ ಸಮಾಲೋಚನೆ ಪೂರ್ಣಗೊಳ್ಳುವವರೆಗೆ ಭಾರತದಲ್ಲಿ ಈ ವೈಶಿಷ್ಟ್ಯವನ್ನು ಜಾರಿಗೊಳಿಸಬಾರದು ಎಂದು ಕೂಡ ಸ್ಪಷ್ಟ ಸೂಚನೆ … Continued