ಪಾರ್ಶ್ವವಾಯು ರೋಗದ ಖ್ಯಾತ ನಾಟಿ ವೈದ್ಯ ಬೆಳಂಬಾರ ಹನುಮಂತ ಗೌಡರಿಗೆ ಸನ್ಮಾನ

ಅಂಕೋಲಾ : ಉಡುಪಿಯ ಶ್ರೀ ಕೃಷ್ಣ ಮಠದ ಪರ್ಯಾಯ ಶ್ರೀ ಆದಮಾರು ಮಠದಿಂದ ನೀಡಲ್ಪಡುವ ಕೃಷ್ಣಾನುಗ್ರಹ ಪ್ರಶಸ್ತಿಗೆ ಭಾಜನರಾಗಿರುವ ಇಲ್ಲಿಯ ಬೆಳಂಬಾರದ  ಪಾರ್ಶ್ವವಾಯು ರೋಗದ ಖ್ಯಾತ ನಾಟಿ ವೈದ್ಯ ಹನುಮಂತ ಗೌಡ ಅವರನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಘಟಕದಿಂದ ಶುಕ್ರವಾರ ಸನ್ಮಾನಿಸಲಾಯಿತು. ಹನುಮಂತ ಗೌಡರ ಚಿಕಿತ್ಸಾಲಯದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ … Continued