ಉತ್ತರ ಪ್ರದೇಶ: ೮ನೇ ಕ್ಲಾಸ್ ಪಾಸ್ ಆದವ ಹೆರಿಗೆ ಮಾಡಲು ಹೋಗಿ ತಾಯಿ-ಮಗು ಸಾವು
ಸುಲ್ತಾನಪುರ : ಉತ್ತರ ಪ್ರದೇಶ ಮತ್ತೊಂದು ಅಧ್ವಾನಕ್ಕೆ ಸಾಕ್ಷಿಯಾಗಿದೆ. ವ್ಯಕ್ತಿಯೊಬ್ಬನ ಅಧ್ವಾನದಿಂದ ತಾಯಿ-ಮಗು ಸತ್ತು ಹೋಗಿದೆ..! 8ನೇ ತರಗತಿ ಓದಿರುವ ವ್ಯಕ್ತಿಯೊಬ್ಬ ಹೆರಿಗೆ ಮಾಡಲು ಹೋಗಿ ತಾಯಿ- ಮಗು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ನಡೆದಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದು ಮಲ್ಲನ್‌ನ ಪೂರ್ವಾ ಗ್ರಾಮದ ಪೂನಂ ಎನ್ನುವ ಹೆಸರಿನ ಗರ್ಭಿಣಿ ಮಹಿಳೆ ಮಂಗಳವಾರ ರಾತ್ರಿ, … Continued