ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆ: 40 ಲಕ್ಷಕ್ಕೂ ಹೆಚ್ಚು ನೋಟಿಸ್ ಜಾರಿ, ಈವರೆಗೆ ಒಬ್ಬ ಮತದಾರನ ಹೆಸರೂ ಅಳಿಸಿಲ್ಲ ; ಅನ್ಬುಕುಮಾರ
ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ರಾಜ್ಯಾದ್ಯಂತ 40 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ಗಳನ್ನು ತಲುಪಿಸಲಾಗಿದೆ. ‘ನೋ ಮ್ಯಾಪಿಂಗ್’ (No Mapping) ಮತ್ತು ‘ಅಸಂಗತತೆ’ (Anomalies) ವಿಭಾಗಕ್ಕೆ ಸೇರಿದ ಮತದಾರರಿಗೆ ಈ ನೋಟಿಸ್ಗಳನ್ನು ನೀಡಲಾಗಿದೆ. ಅಕ್ಟೋಬರ್ 4ರವರೆಗೆ 91,278 ಫಾರಂ-7 ಅರ್ಜಿಗಳು ಸ್ವೀಕರಿಸಲಾಗಿದ್ದು, ಇದುವರೆಗೆ ಯಾವುದೇ ಮತದಾರರ ಹೆಸರನ್ನು ಕೇವಲ ಆಕ್ಷೇಪಣೆ … Continued