ಲಸಿಕೆ ಪ್ರವಾಸೋದ್ಯಮ: ಈಗ ಎರಡು ಸ್ಪುಟ್ನಿಕ್-ವಿ ಡೋಸುಗಳೊಂದಿಗೆ 24 ದಿನಗಳ ರಷ್ಯಾ ಪ್ರವಾಸ..!
ಟ್ರಾವೆಲ್ ಏಜೆಂಟರು ಈಗ ರಷ್ಯಾಕ್ಕೆ ಟು-ಇನ್-ಒನ್ ವ್ಯಾಕ್ಸಿನೇಷನ್ ಮತ್ತು ರಜಾ ಪ್ರವಾಸ ಏರ್ಪಡಿಸುತ್ತಿದ್ದಾರೆ. ಪ್ರವಾಸಿಗರು ತಮ್ಮ ದೇಶಕ್ಕೆ ಭೇಟಿ ನೀಡಲು ಮತ್ತು ರಷ್ಯಾ ನಿರ್ಮಿತ ಸ್ಪುಟ್ನಿಕ್-ವಿ ಲಸಿಕೆ ತೆಗೆದುಕೊಳ್ಳಲು ರಷ್ಯಾದ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಈ ಏಜೆಂಟರು ಹೇಳುತ್ತಾರೆ. ಸಣ್ಣ ರಿಪಬ್ಲಿಕ್ ಆಫ್ ಸ್ಯಾನ್ ಮರಿನೋ ಲಸಿಕೆ ಪ್ರವಾಸೋದ್ಯಮವನ್ನು ಸ್ಪುಟ್ನಿಕ್ ವಿ ಲಸಿಕೆ ನೀಡುವುದರಿಂದ … Continued