ಕೆನಡಾ ಈ ಬಗ್ಗೆ ತುಂಬಾ ಗಂಭೀರವಾಗಿದೆ…ಭಾರತದ ಜೊತೆ “ನಿಕಟ ಬಾಂಧವ್ಯಕ್ಕೆ” ಬದ್ಧವಾಗಿದೆ: ರಾಜತಾಂತ್ರಿಕ ಬಿಕ್ಕಟ್ಟಿನ ನಂತರ ವರಸೆ ಬದಲಿಸಿದ ಕೆನಡಾ ಪ್ರಧಾನಿ
ಮಾಂಟ್ರಿಯಲ್: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಕೈವಾಡವಿದೆ ಎಂಬ “ವಿಶ್ವಾಸಾರ್ಹ ಆರೋಪ”ಗಳ ಹೊರತಾಗಿಯೂ ಭಾರತದೊಂದಿಗೆ ನಿಕಟ ಸಂಬಂಧವನ್ನು ಬೆಳೆಸಲು ಕೆನಡಾ ಇನ್ನೂ ಬದ್ಧವಾಗಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ ಎಂದು ಕೆನಡಾ ಮೂಲದ ನ್ಯಾಷನಲ್ ಪೋಸ್ಟ್ ವರದಿ ಮಾಡಿದೆ. ವಿಶ್ವದಾದ್ಯಂತ ಭಾರತದ ಹೆಚ್ಚುತ್ತಿರುವ ಪ್ರಭಾವವನ್ನು ಸೂಚಿಸಿದ ಟ್ರುಡೊ … Continued