ಕೊರೊನಾ ಹರಡಿದ ನಂತರದ ಅತಿಹೆಚ್ಚು ಒಂದು ದಿನದ ಸೋಂಕಿಗೆ ದೆಹಲಿ ಸಾಕ್ಷಿ.. ಬಹಳ ಗಂಭೀರ ಎಂದ ದೆಹಲಿ ಸಿಎಂ..!
ನವ ದೆಹಲಿ: ದೆಹಲಿಯ ಕೊವಿಡ್-19 ಪರಿಸ್ಥಿತಿ “ತುಂಬಾ ಗಂಭೀರವಾಗಿದೆ”, ಕಳೆದ 24 ಗಂಟೆಗಳಲ್ಲಿ 10,732 ಕೊರೊನಾ ಸೋಂಕುಗಳು ವರದಿಯಾಗಿವೆ ಹಾಗೂ 48 ಸಾವುಗಳು ವರದಿಯಾಗಿವೆ. ಇದು ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದಲೂ ಅತಿ ಹೆಚ್ಚು ದೈನಂದಿನ ಸೋಂಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ. ನಾಲ್ಕನೆಯ ಕೊವಿಡ್ ಅಲೆಯು ಹಿಂದಿನದಕ್ಕಿಂತ ಅಪಾಯಕಾರಿ. ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ … Continued