ತಿರುಗಿ ಬಿದ್ದ ನಾಯಿ.. ದಾಳಿ ಮಾಡಿದ ಚಿರತೆಯೇ ಪರಾರಿ..! ದೃಶ್ಯ ವಿಡಿಯೊದಲ್ಲಿ ಸೆರೆ

ಚಿರತೆಗಳು ಬೇಟೆಯಲ್ಲಿ ಪಳಗಿರುವ ಪ್ರಾಣಿಗಳು. ಅದರಲ್ಲಿಯೂ ಹೊಂಚು ಹಾಕಿ ಬೇಟೆಯಾಡುವ ಪ್ರಾಣಿ. ಇತ್ತೀಚಿಗಂತೂ ಮನೆಯ ಬಳಿಯೇ ಬರುವ ಚಿರತೆಗಳು ನಾಯಿಗಳನ್ನು ಹೊತ್ತುಕೊಂಡು ಹೋಗುವುದು ಸಾಮಾನ್ಯವಾಗಿ ಆದರೆ ಅನೇಕ ಸಲ ನಾಯಿಗಳು ಸಹ ಚಿರತೆ ಹೆದರದೇ ಚಿರತೆ ವಿರುದ್ಧವೇ ತಿರುಗಿ ಬಿದ್ದು ಹೋರಾಟ ಮಾಡಿ ಪಾರಾಗಿದ್ದೂ ಇವೆ. ಇಂತಹದ್ದೇ ಒಂದು ವಿಡಿಯೊದಲ್ಲಿ ನಾಯಿಯೊಂದು ಚಿರತೆಯನ್ನು ಧೈರ್ಯದಿಂದ ಎದುರಿಸಿ … Continued