ಕರ್ಮ ಹಿಟ್ಸ್ ಬ್ಯಾಕ್…ರಸ್ತೆಯಲ್ಲಿ ಎಮ್ಮೆಗೆ ಹೊಡೆಯುತ್ತ ಸಾಗಿದ ಗುಂಪು, ಆದ್ರೆ ಎಮ್ಮೆ ಇವ್ರಿಗೆ ಕೊಟ್ಟ ಪ್ರತ್ಯುತ್ತರ ಹೇಗಿದೆ ನೋಡಿ
ಅನೇಕರು ಕರ್ಮದ ಪರಿಕಲ್ಪನೆಯನ್ನು ನಂಬುತ್ತಾರೆ ಮತ್ತು ಒಬ್ಬರ ಕ್ರಿಯೆಗಳ ಪರಿಣಾಮಗಳನ್ನು ಅಂತಿಮವಾಗಿ ಎದುರಿಸಬೇಕಾಗುತ್ತದೆ ಎಂದು ಎಂಬುದು ಕರ್ಮಫಲದ ಪರಿಕಲ್ಪನೆ. ಅಂತಹ ಒಂದು ಶೀಘ್ರವೇ ತಾವು ಮಾಡಿದ ಕರ್ಮಕ್ಕೆ ತಕ್ಷಣವೇ ಪ್ರತಿಕ್ರಿಯೆ ಸಿಕ್ಕಿದ ತಾಜಾ ನಿದರ್ಶನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊ ಸಾಕ್ಷಿಯಾಗಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ … Continued