ದಿವಾಳಿತನ ಅರ್ಜಿ: ಬ್ರಿಟನ್‌ ಹೈಕೋರ್ಟ್ ನಲ್ಲಿ ವಿಜಯ್ ಮಲ್ಯಗೆ ಹಿನ್ನಡೆ

ಲಂಡನ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟವು ವಿಜಯ್ ಮಲ್ಯ ಅವರ ಈಗ ಕಾರ್ಯನಿರ್ವಹಿಸದ ಕಿಂಗ್‌ಫಿಶರ್ ಏರ್‌ಲೈನ್ಸ್‌ ಸಾಲವನ್ನು ವಸೂಲಿ ಮಾಡುವ ಪ್ರಯತ್ನದಲ್ಲಿ ಒಂದು ಹೆಜ್ಜೆ ಹತ್ತಿರದಲ್ಲಿದೆ. ಮಲ್ಯ ಅವರ ದಿವಾಳಿತನದ ತಿದ್ದುಪಡಿ ಅರ್ಜಿಯ ವಿಚಾರದಲ್ಲಿ ಬ್ಯಾಂಕ್ ಪರವಾಗಿ ಲಂಡನ್‌ನ ಹೈಕೋರ್ಟ್ ತೀರ್ಪು ಪ್ರಕಟಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಮುಖ್ಯ … Continued