ಅಂತರ್ ಮತೀಯ ಪ್ರೇಮಿಗಳ ಬರ್ಬರವಾಗಿ ಹತ್ಯೆ ಮಾಡಿದ ಯುವತಿ ಕುಟುಂಬ
ವಿಜಯಪುರ: ಹಿಂದೂ ಹುಡುಗನನ್ನ ಪ್ರೀತಿಸಿದ ಕಾರಣಕ್ಕೆ ಮುಸ್ಲಿಂ ಹುಡುಗಿಯ ತಂದೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮರ್ಯಾದ ಹತ್ಯೆ ಕಂಡು ಗುಮ್ಮಟನಗರಿ ಬೆಚ್ಚಿಬಿದ್ದಿದೆ. ಯುವಕನ ತಾಯಿ ಕಣ್ಣು ಮುಂದೆಯೇ ಇಡೀ ಘಟನೆ ನಡೆದಿದ್ದು, ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ಬಾಲಕಿಯ ತಂದೆ ಹಾಗೂ ಆಕೆಯ ಸಹೋದರ ಸೇರಿ ಮಗಳು ಹಾಗೂ ಆಕೆಯ ಪ್ರಿಯಕರನ್ನು ಭರ್ಬರವಾಗಿ … Continued