ಚಂದ್ರಯಾನ-3 ಬಾಹ್ಯಾಕಾಶ ನೌಕೆ ಸೆರೆ ಹಿಡಿದ ಚಂದ್ರನ ಮೇಲ್ಮೈನ ಹೊಸ ವೀಡಿಯೊ ಹಂಚಿಕೊಂಡ ಇಸ್ರೋ | ವೀಕ್ಷಿಸಿ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ವಿಕ ಲ್ಯಾಂಡರ್ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟಿದ್ದು, ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಆಗಸ್ಟ್ 15 ರಂದು, ಬಾಹ್ಯಾಕಾಶ ನೌಕೆಯು ತನ್ನ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ಅನ್ನು ಬಳಸಿಕೊಂಡು ಚಂದ್ರನ ಅದ್ಭುತ ಚಿತ್ರಗಳನ್ನು ಸೆರೆಹಿಡಿದಿರುವುದನ್ನು ಅದು ಹಂಚಿಕೊಂಡಿದೆ. ಇಸ್ರೋ ನಡೆಸುತ್ತಿರುವ ಚಂದ್ರನ … Continued