ಚಂದ್ರಯಾನ-3 ಮಹತ್ವದ ಘಟ್ಟ : ಇಂದು ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಡಲಿರುವ ವಿಕ್ರಂ ಲ್ಯಾಂಡರ್
ನವದೆಹಲಿ: ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಇಂದು, ಗುರುವಾರ (ಆಗಸ್ಟ್ 17) ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಪ್ರತ್ಯೇಕಗೊಳ್ಳಲಿದೆ. ಲ್ಯಾಂಡರ್ ವಿಕ್ರಂ ಮತ್ತು ರೋವರ್ ಪ್ರಗ್ಯಾನ್, ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಒಮ್ಮೆ ಚಂದ್ರನ ಮೇಲೆ ಇಳಿದ ನಂತರ ವಿಕ್ರಮ್ ಲ್ಯಾಂಡರ್ ಪ್ರಗ್ಯಾನ್ ರೋವರ್ ಅನ್ನು ಛಾಯಾಚಿತ್ರ ಮಾಡುತ್ತದೆ, ಇದು ಚಂದ್ರನ … Continued