ಆಪ್ಟಿಕಲ್ ಭ್ರಮೆ: ನೀವು ಕಾಡಿನಲ್ಲಿ ಹಾವನ್ನು ಹುಡುಕಬಹುದೇ? 1%ರಷ್ಟು ಜನರು ಮಾತ್ರ ಗುರುತಿಸಬಹುದಂತೆ

ಇದು ಆಪ್ಟಿಕಲ್ ಇಲ್ಯೂಷನ್ ಪಜಲ್‌. ನೆಟಿಜನ್‌ಗಳು ತಲೆ ಕೆರೆದುಕೊಳ್ಳುವಂತೆ ಮಾಡುವ ಹಲವಾರು ಆಪ್ಟಿಕಲ್ ಭ್ರಮೆಗಳನ್ನು( optical illusions) ನಾವು ನೋಡಿದ್ದೇವೆ. ಚಿತ್ರ ಒಗಟು ಅಥವಾ ಚಿತ್ರಕಲೆಯೊಳಗೆ ಮರೆ ಮಾಚಲಾಗಿರುವ ಯಾವುದಾದರೂ ಆಪ್ಟಿಕಲ್ ಭ್ರಮೆಗಳು ಯಾವಾಗಲೂ ಪರಿಹರಿಸಲು ವಿನೋದಮಯವಾಗಿರುತ್ತವೆ. ಇಂಥದ್ದೇ ಆಪ್ಟಿಕಲ್ ಭ್ರಮೆ ಚಿತ್ರವೊಂದರಲ್ಲಿ ದಟ್ಟ ಕಾಡಿನಲ್ಲಿ ಎಲ್ಲೋ ಅಡಗಿರುವ ಹಾವಿನ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ … Continued