ಬಿಜೆಪಿ ಗೆಲುವಿಗಾಗಿ ಮೋದಿ ಪ್ರಚಾರದ ಮೆಗಾ ಪ್ಲಾನ್ ಸಿದ್ಧ : 6 ದಿನ, 23 ಕಡೆ ಬೃಹತ್ ಸಮಾವೇಶ, 50 ಲಕ್ಷ ಬೂತ್ ಕಾರ್ಯಕರ್ತರ ಜೊತೆ ಮೋದಿ ಸಂವಾದ….!
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ ಪ್ರಧಾನಿ ಮೋದಿಯವರ ಪ್ರಚಾರದ ಯೋಜನೆ ಸಿದ್ಧಗೊಂಡಿದೆ. ಕರ್ನಾಟಕದಲ್ಲಿ ಒಟ್ಟು 6 ದಿನ ಪ್ರಚಾರಕ್ಕೆ ಬರಲಿರುವ ಮೋದಿ, 180 ಕ್ಷೇತ್ರಗಳ ವ್ಯಾಪ್ತಿ ಒಳಗೊಂಡಂತೆ 21 ಕಡೆ ಬೃಹತ್ ಚುನಾವಣಾ ಸಮಾವೇಶ ಹಾಗೂ ರೋಡ್ ಶೋ ನಡೆಸಲಿದ್ದಾರೆ. ಮೈಸೂರು, ಬೆಂಗಳೂರು ರೋಡ್ ಶೋ ನಿಗದಿಯಾಗಿದ್ದು, ಉಳಿದೆಡೆ ಪ್ರಚಾರಕ್ಕಾಗಿ ರೂಪು ರೇಷೆ … Continued