ಗುರುಪೂರ್ಣಿಮೆ: ಗುರುವಿನ ಮಹತ್ವ ಸಾರುವ ಭಾರತೀಯ ಸಂಸ್ಕೃತಿಯ ಅಮೂಲ್ಯ ಪರಂಪರೆ
(ಇಂದು ಗುರು ಪೂರ್ಣಿಮೆಯನ್ನು (೨೯-೦೭-೨೦೨೬) ಆಚರಿಸಲಾಗುತ್ತಿದ್ದು, ಈ ನಿಮಿತ್ತ ಲೇಖನ) “ಗುರುಬ್ರಹ್ಮ ಗುರುರ್ವಿಷ್ಣು ಗುರುರ್ದೇವೋಃ ಮಹೇಶ್ವರಃ, ಗುರು ಸಾಕ್ಷತಾ ಪರಂ ಬ್ರಹ್ಮಃ ತಸ್ಮೆೈಶ್ರೀ ಗುರುವೇ ನಮಃ” ಎಂದು ಗುರುಗಳನ್ನು ನಿರಂತರವಾಗಿ ನೆನೆಯುತ್ತೇವೆ. ಭಾರತದಲ್ಲಿ ಗುರು ಪೂರ್ಣಿಮೆಯನ್ನು ಆಧ್ಯಾತ್ಮಿಕ ಅಥವಾ ಶೈಕ್ಷಣಿಕ ಗುರುಗಳ ಗೌರವಾರ್ಥವಾಗಿ, ನಮನ ಸಲ್ಲಿಸಲು ಮತ್ತು ಗೌರವವನ್ನು ತೋರಿಸಲು ಆಚರಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ … Continued