ವೆರಿ ಡೇಂಜರಸ್’: ಸಿಂಗಾಪುರದ ವೈರಸ್ ಭಾರತದ 3ನೇ ಅಲೆಯಾಗಬಹುದು ಎಂದು ಎಚ್ಚರಿಸಿದ ಕೇಜ್ರಿವಾಲ್

ನವ ದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಉಲ್ಬಣ ಪರಿಶೀಲಿಸುವ ಸಲುವಾಗಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಸಿಂಗಾಪುರದೊಂದಿಗೆ ವಾಯು ಸೇವೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಸಿಂಗಾಪುರಕ್ಕೆ ಬಂದ ಕೊರೊನಾದ ಹೊಸ ರೂಪವು ಮಕ್ಕಳಿಗೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತಿದೆ, ಭಾರತದಲ್ಲಿ ಇದು ಮೂರನೇ ಅಲೆಯಾಗಬಹುದು ಎಂದು ಕೇಜ್ರಿವಾಲ್ ಟ್ವೀಟ್‌ ಮಾಡಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ … Continued