ಮಂಗಳೂರು: ಸಿನಿಮೀಯ ರೀತಿಯಲ್ಲಿ ಕಳ್ಳನನ್ನು ಚೇಸ್‌ ಮಾಡಿ ಹಿಡಿದ ಪೊಲೀಸ್‌ ಅಧಿಕಾರಿ-ವಿಡಿಯೊದಲ್ಲಿ ಸೆರೆ

posted in: ರಾಜ್ಯ | 0

ಮಂಗಳೂರು: ಮೊಬೈಲ್ ಕದ್ದು ಓಡಿ ಹೋಗುತ್ತಿದ್ದ ಕಳ್ಳನನ್ನು ಸಿನೆಮಾ ಶೈಲಿಯಲ್ಲಿ ಚೇಸ್ ಮಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊಬೈಲ್ ಕದ್ದ ಬಳಿಕ ಓಡಲು ಪ್ರಾರಂಭಿಸಿದ ಕಳ್ಳನನ್ನು ಪೊಲೀಸ್ ಸಿಬ್ಬಂದಿ ಚೇಸ್ ಮಾಡಿ ಹಿಡಿದು ಕೆಳಗೆ ಬಳಿಸುವಲ್ಲಿ ಯಶಸ್ವಿಯಾದರು. ಈ ಘಟನೆ ಬುಧವಾರ ನಡೆದಿದೆ. ಕಳ್ಳ ನೆಹರೂ ಮೈದಾನದಲ್ಲಿ ಮಲಗಿದ್ದ ಉತ್ತರ ಭಾರತ ಮೂಲದ ಗ್ರಾನೈಟ್ ಕಾರ್ಮಿಕನೊಬ್ಬನ … Continued