ನಾವು ವಿಷಾದಿಸುತ್ತೇವೆ…: ಕಾಳಿ ಮಾತೆ ಟ್ವೀಟ್‌ಗಾಗಿ ಕ್ಷಮೆಯಾಚಿಸಿದ ಉಕ್ರೇನ್…
ನವದೆಹಲಿ: ಉಕ್ರೇನ್‌ನ ರಕ್ಷಣಾ ಸಚಿವಾಲಯವು ಕಾಳಿ ದೇವಿಯ ಚಿತ್ರವನ್ನು ಟ್ವೀಟ್ ಮಾಡಿದ ನಂತರ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಎಮಿನ್ ಝಪರೋವಾ ಮಂಗಳವಾರ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ. ರಕ್ಷಣಾ ಸಚಿವಾಲಯವು ಕಾಳಿ ದೇವಿಯನ್ನು “ವಿಕೃತ ರೀತಿಯಲ್ಲಿ” ಚಿತ್ರಿಸಿರುವುದಕ್ಕೆ ಉಕ್ರೇನ್ “ವಿಷಾದಿಸುತ್ತದೆ” ಮತ್ತು ಉಕ್ರೇನ್ ದೇಶವು “ವಿಶಿಷ್ಟ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತದೆ ಮತ್ತು … Continued