ಅಂಗಡಿಗಳಲ್ಲಿ ಡಿಆರ್‌ಡಿಒದ ಎಂಟಿ-ಕೋವಿಡ್ ಔಷಧ 2 ಡಿಜಿ ಯಾವಾಗ ಲಭ್ಯ.? ಡಾ. ರೆಡ್ಡಿ ಕಂಪನಿ ಹೇಳಿದ್ದೇನು

ನವ ದೆಹಲಿ: ಎಂಟಿ-ಕೋವಿಡ್ ಔಷಧ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2 ಡಿಜಿ) ಪೂರೈಕೆ ಜೂನ್ ಮಧ್ಯಭಾಗದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹೈದರಾಬಾದ್ ಮೂಲದ ಡಾ. ರೆಡ್ಡಿಸ್ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಡಾ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಔಷಧಿಯನ್ನು ಇನ್ನೂ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿಲ್ಲ. 2 ಡಿಜಿ ಹೆಸರನಲ್ಲಿ ನಕಲಿ ಅಥವಾ ಅಕ್ರಮ ಉತ್ಪನ್ನಗಳನ್ನು … Continued