ಬಿಜೆಪಿಯಲ್ಲಿ ಈಗ ಆಡಿಯೋ ಸಂಚಲನ: ಪೊಲೀಸ್ ದೂರು ಕೊಡದೆ ಸಿಎಂಗೆ ಪತ್ರ ಬರೆಯುವೆ ಎಂದು ಕಟೀಲು ಹೇಳಿದ್ಯಾಕೆ..?
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬಲದಾವಣೆ ಕುರಿತಾಗಿನ ಆಡಿಯೊವೊಂದು ರಾಜ್ಯ ರಾಜಕೀಯ ವಲಯದಲ್ಲಿ ಅಲ್ಲೋಲ- ಕಲ್ಲೋಲ ಸೃಷ್ಟಿಸಿದೆ.ಇದು ಭಾನುವಾರ ಸಂಜೆ ವೈರಲ್ ಆಗಿದ್ದು, ಈ ಆಡಿಯೋ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರಿಗೆ ಸೇರಿದ್ದು ಎಂದೇ ಬಿಂಬಿತವಾಗಿದೆ. ಆದರೆ ಕಟೀಲ ಈ ಬಗ್ಗೆ ಮಾತನಾಡಿದ್ದು, ಈ ಅಡಿಯೋ ನನ್ನದಲ್ಲ, ಇದನ್ನು ಯಾರು ಮಾಡಿದ್ದಾರೋ ನನಗೆ ಗೊತ್ತಿಲ್ಲ. … Continued