ಹುಣಸೂರು: ಎಷ್ಟೇ ಪ್ರಯತ್ನ ಪಟ್ರೂ ನಾಲೆ ಏರಲಾಗದೆ ಕಾಡಾನೆಗಳು ಸುಸ್ತೋ ಸುಸ್ತು…! ವೀಕ್ಷಿಸಿ

ಹುಣಸೂರು: ಆಹಾರ ಅರಸಿ ದಿಕ್ಕುತಪ್ಪಿ ಗ್ರಾಮಕ್ಕೆ ಬಂದಿದ್ದ ಆನೆಗಳು ಜನರ ಗದ್ದಲಕ್ಕೆ ಹೆದರಿ ನಾಲೆಗೆ ಬಿದ್ದು ಪರದಾಡಿದ ಘಟನೆ ನಾಗರಹೊಳೆ ಸಮೀಪದ ಹುಣಸೂರಿನಲ್ಲಿ ನಡೆದಿದೆ. ನಾಗರಹೊಳೆ ಅಭಯಾರಣ್ಯದಿಂದ ಕಾಡಾನೆಗಳು ದಿಕ್ಕುತಪ್ಪಿ ಬಂದಿದ್ದ ಆನೆಗಳು ಜನರ ಚೀರಾಟ ಮತ್ತು ಕಲ್ಲೇಟಿಗೆ ಬೆದರಿ ನಾಲೆಗೆ ಇಳಿದಿವೆ. ಆದರೆ ನಾಲೆಯಿಂದ ಮೇಲೆ ಹತ್ತಲಾಗದೆ ಅತ್ತಿಂದಿತ್ತ ಓಡಾಡಿದ ಸುಸ್ತು ಹೊಡೆದಿವೆ. ದೃಶ್ಯ … Continued