ನಿಮ್ಮ ಗ್ರಾಮವನ್ನು ಕೊರೊನಾ ಮುಕ್ತ ಮಾಡಿ, 50 ಲಕ್ಷ ರೂ. ಬಹುಮಾನ ಗೆಲ್ಲಿ..!
ಮುಂಬೈ: ಮಹಾರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ಹರಡುವುದನ್ನು ತಡೆಯುವ ಕ್ರಮಗಳನ್ನು ಉತ್ತೇಜಿಸುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಬುಧವಾರ “ಕರೋನಾ ಮುಕ್ತ ಗ್ರಾಮ” ಸ್ಪರ್ಧೆ ಪ್ರಕಟಿಸಿದೆ. ವೈರಲ್ ಸೋಂಕಿನ ಹರಡುವಿಕೆ ತಡೆಯಲು ಕೆಲವು ಗ್ರಾಮಗಳು ಮಾಡಿದ ಪ್ರಯತ್ನಗಳನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇತ್ತೀಚೆಗೆ ಶ್ಲಾಘಿಸಿದರು ಮತ್ತು “ಮೈ ವಿಲೇಜ್ ಕರೋನಾ ಫ್ರೀ” ಉಪಕ್ರಮವನ್ನು ಘೋಷಿಸಿದರು. ಕೊರೊನಾ ಮುಕ್ತ … Continued