ವೀಡಿಯೊ | ಮುಂಬೈ ಅಟಲ್ ಸೇತುವೆಯಿಂದ ಜಿಗಿಯಲು ಯತ್ನಿಸಿದ ಮಹಿಳೆ ; ಕ್ಯಾಬ್ ಚಾಲಕ- ಪೊಲೀಸರು ರಕ್ಷಿಸಿದ ವೀಡಿಯೊ ವೈರಲ್
ಮುಂಬೈ : ಮುಂಬೈನ ಅಟಲ್ ಸೇತು ಸೇತುವೆಯ ಮೇಲೆ ‘ಶಂಕಿತ’ ಆತ್ಮಹತ್ಯೆ ಯತ್ನದ ಘಟನೆಯಲ್ಲಿ, 56 ವರ್ಷದ ಮಹಿಳೆಯೊಬ್ಬರನ್ನು ನ್ಹವಾ ಶೇವಾ ಘಟಕದ ಕ್ಯಾಬ್ ಚಾಲಕ ಮತ್ತು ಟ್ರಾಫಿಕ್ ಸಿಬ್ಬಂದಿ ರಕ್ಷಿಸಿದ್ದಾರೆ. ಮುಲುಂದದ ನಿವಾಸಿಯಾದ ರೀಮಾ ಪಟೇಲ್ ಎಂದು ಗುರುತಿಸಲಾದ ಮಹಿಳೆ ಮುಲುಂದನಿಂದ ಕ್ಯಾಬ್ ಬಾಡಿಗೆಗೆ ಪಡೆದಿದ್ದರು ಎಂದು ಹೇಳಲಾಗಿದೆ. ಅಟಲ್ ಸೇತು ಸೇತುವೆ ಎಂದೂ … Continued