ವಿಶ್ವದಲ್ಲಿ 40 ಲಕ್ಷ ದಾಟಿದ ಕೋವಿಡ್-19 ಸಾವುಗಳು: ರಾಯಿಟರ್ಸ್ ಅಧ್ಯಯನ
ನವದೆಹಲಿ: ವಿಶ್ವದ ಕೋವಿಡ್-19 ಸಾವಿನ ಸಂಖ್ಯೆ 40 ಲಕ್ಷದಷ್ಟು ಭೀಕರ ಮೈಲಿಗಲ್ಲನ್ನು ದಾಟಿದೆ ಎಂದು ರಾಯಿಟರ್ಸ್ ಅಧ್ಯಯನವು ಶುಕ್ರವಾರ ತಿಳಿಸಿದೆ. ವಿಶ್ಲೇಷಣೆಯ ಪ್ರಕಾರ, ಒಂದು ವರ್ಷದಲ್ಲಿ ಮೊದಲ 20 ಲಕ್ಷ ಸಾವುಗಳನ್ನು ದಾಖಲಿಸಿದರೆ ಮುಂದಿನ 20 ಲಕ್ಷ ಸಾವುಗಳು ಕೇವಲ 166 ದಿನಗಳಲ್ಲಿ ಸಂಭವಿಸಿವೆ.ಜಾನ್ಸ್ ಹಾಪ್ಕಿನ್ಸ್ ಯೂನಿವರ್ಸಿಟಿ ಸೆಂಟರ್ ಪ್ರಕಾರ, ಅಮೆರಿಕ, ಬ್ರೆಜಿಲ್, ಭಾರತ, ರಷ್ಯಾ … Continued