ಯುದ್ಧ ಮುಗಿದು 76 ವರ್ಷಗಳ ನಂತರ ಎರಡನೇ ಮಹಾಯುದ್ಧದ ಬಾಂಬ್‌ ಜರ್ಮನಿಯಲ್ಲಿ ಪತ್ತೆ..! ಸುರಕ್ಷಿತ ಸ್ಫೋಟ

ಜರ್ಮನಿಯ ಆರ್ಥಿಕ ರಾಜಧಾನಿ ಫ್ರಾಂಕ್‌ಫರ್ಟ್‌ನಲ್ಲಿ ಪತ್ತೆಯಾದ ಎರಡನೇ ಮಹಾಯುದ್ಧದ ಬೃಹತ್ ಬಾಂಬ್ ಗುರುವಾರ ಮುಂಜಾನೆ ಸುರಕ್ಷಿತವಾಗಿ ಸ್ಫೋಟಗೊಂಡಿದೆ ಎಂದು ನಗರದ ಅಗ್ನಿಶಾಮಕ ಸೇವೆ ತಿಳಿಸಿದೆ. ನಗರದ ಜನನಿಬಿಡ ನಾರ್ಡೆಂಡ್ ಪ್ರದೇಶದಲ್ಲಿ ನಿರ್ಮಾಣ ಕಾರ್ಯದ ವೇಳೆ 500 ಕಿಲೋಗ್ರಾಂಗಳಷ್ಟು ಸ್ಫೋಟಿಸದ ಬಾಂಬ್ ಅನ್ನು ಬುಧವಾರ ಪತ್ತೆ ಮಾಡಲಾಗಿತ್ತು. ಸ್ಥಳ ಅಗ್ನಿಶಾಮಕ ದಳದವರು ಅದನ್ನು ತೆಗೆಯುವುದು “ನಿರ್ದಿಷ್ಟ ಸವಾಲು” … Continued