ಅಮೆರಿಕದ ಕನ್ಸಾಸ್ ಮೂಲಕ ಹಾದುಹೋದ ಗಂಟೆಗೆ 165 ಮೈಲು ವೇಗದಲ್ಲಿ ಸಾಗಿದ ಪ್ರಬಲ ಸುಂಟರಗಾಳಿ, ನೂರಾರು ಮನೆಗಳಿಗೆ ಹಾನಿ…ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಶುಕ್ರವಾರದಂದು ಅಮೆರಿಕ ರಾಜ್ಯದ ಕಾನ್ಸಾಸ್‌ನ ಕೆಲವು ಭಾಗಗಳಲ್ಲಿ ಸುಂಟರಗಾಳಿಗೆ ನಗರ ಸಿಲುಕಿದ್ದು, ನೂರಾರು ಮನೆಗಳು ಮತ್ತು ಕಟ್ಟಡಗಳಿಗೆ ಹಾನಿಯಾಗಿದೆ. ಹವಾಮಾನಶಾಸ್ತ್ರಜ್ಞ ರೀಡ್ ಟಿಮ್ಮರ್ ಅವರು ಹಂಚಿಕೊಂಡಿರುವ ನಿಕಟ-ಶ್ರೇಣಿಯ ವೀಡಿಯೊವೊಂದರಲ್ಲಿ ಆಂಡೋವರ್ ಮೂಲಕ ಭಾರೀ ಸುಂಟರಗಾಳಿ ನಗರದಲ್ಲಿ ವಿನಾಶ ಮಾಡುತ್ತ ಹಾದು ಹೋಗುವುದನ್ನು ತೋರಿಸುತ್ತದೆ, ಅವಶೇಷಗಳು ಗಾಳಿಯಲ್ಲಿ ಹಾರುತ್ತಿವೆ. ಶೀರ್ಷಿಕೆಯಲ್ಲಿ, ಆಂಡೋವರ್‌ನ ವಿಚಿತಾ ಉಪನಗರದಲ್ಲಿ ವ್ಯಾಪಕವಾದ ಹಾನಿಯನ್ನುಂಟುಮಾಡಿದ … Continued