ಯೆಮೆನ್: ಜೈಲಿನ ಮೇಲೆ ಸೌದಿ ವೈಮಾನಿಕ ದಾಳಿ, 100ಕ್ಕೂ ಹೆಚ್ಚು ಕೈದಿಗಳ ಸಾವು
ಶುಕ್ರವಾರ ಸೌದಿ ನೇತೃತ್ವದ ಒಕ್ಕೂಟವು ಉತ್ತರ ಯೆಮೆನ್‌ನಲ್ಲಿರುವ ಜೈಲು ಕೇಂದ್ರದ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ರೆಡ್‌ಕ್ರಾಸ್ ದೃಢಪಡಿಸಿದೆ. ಹಲವಾರು ವರ್ಷಗಳಿಂದ ಸೌದಿ ಬೆಂಬಲಿತ ಸರ್ಕಾರದ ವಿರುದ್ಧ ಯುದ್ಧ ನಡೆಸುತ್ತಿರುವ ಇರಾನ್ ಬೆಂಬಲಿತ ಹೌತಿ ಬಂಡುಕೋರರ ಭದ್ರಕೋಟೆಯಾದ ಉತ್ತರದ ನಗರ ಸಾದಾದಲ್ಲಿ ಈ … Continued