ರಭಸವಾಗಿ ಹರಿಯುತ್ತಿದ್ದ ನದಿಗೆ ಎತ್ತರದ ಸೇತುವೆಯಿಂದ ಡೈವ್‌ ಹೊಡೆದ ವ್ಯಕ್ತಿ ನಂತ್ರ ನಾಪತ್ತೆ: ವ್ಯಕ್ತಿಯ ಹುಚ್ಚಾಟದ ದೃಶ್ಯ ಸೆರೆ

ನವದೆಹಲಿ: ಮಹಾರಾಷ್ಟ್ರದ ವ್ಯಕ್ತಿಯೊಬ್ಬ ತುಂಬಿ ಹರಿಯುವ ನದಿಗೆ ಹಾರಿದ ನಂತರ ನಾಪತ್ತೆಯಾಗಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ನಡೆದಿದೆ.ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ತುಂಬಿ ಹರಿಯುವ ಗಿರ್ನಾ ನದಿಗೆ ಎತ್ತರದ ಸೇತುವೆಯಿಂದ ಹಾರಿದ್ದಾನೆ. 23 ವರ್ಷದ ಯುವಕ ನಯೀಮ್ ಅಮೀನ್ ಇನ್ನೂ ಪತ್ತೆಯಾಗಿಲ್ಲ. ಅಧಿಕಾರಿಗಳು ಗುರುವಾರ ತಡರಾತ್ರಿಯವರೆಗೂ ನಯೀಮ್ ಅಮೀನ್‌ಗಾಗಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. … Continued