ಚಿಕ್ಕಪ್ಪನ ಅಂತ್ಯಕ್ರಿಯೆ, ಮದುವೆ, ಅನಾರೋಗ್ಯ.: ರಾಹುಲ್ ಗಾಂಧಿ ರ‍್ಯಾಲಿಗೆ ಗೈರಾದ 200ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಮುಖಂಡರ ಅಮಾನತು ಶಿಕ್ಷೆ ಚರ್ಚೆಗೆ ಗ್ರಾಸ

ನವದೆಹಲಿ: ನವಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ರ‍್ಯಾಲಿಗೆ ಗೈರಾದ ಕಾರಣಕ್ಕೆ 200ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಈ ರ‍್ಯಾಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ ಹಾಗೂ ಮತಗಳ್ಳತನದ ಆರೋಪ ಮುಂದಿಟ್ಟುಕೊಂಡು ಕೇಂದ್ರ … Continued