ಝೀ ನ್ಯೂಸ್‌ ಒಪಿನಿಯನ್‌ ಪೋಲ್‌: ಗೋವಾ ವಿಧಾನಸಭೆ ಚುನಾವಣೆ- ಬಿಜೆಪಿ-ಕಾಂಗ್ರೆಸ್‌ ತೀವ್ರ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಗೆಲ್ಲುವವರು ಯಾರು..?

ಹೊಸದಿಲ್ಲಿ: ಗೋವಾದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಝೀ ನ್ಯೂಸ್-ಡಿಸೈನ್‌ ಬಾಕ್ಸಡ್ ಒಪಿನಿಯನ್ ಪೋಲ್‌ ಇತ್ತೀಚಿನ ಸಮೀಕ್ಷೆಯು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ನಡುವೆ ನಿಕಟ ಹೋರಾಟದ ಭವಿಷ್ಯ ನುಡಿದಿದೆ. ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ, 40 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 15-19, ಕಾಂಗ್ರೆಸ್ 14-18, ಆಮ್ ಆದ್ಮಿ ಪಕ್ಷ (ಎಎಪಿ) 0-2 … Continued