12 ವರ್ಷ ಮೇಲ್ಪಟ್ಟವರ ಕೋವಿಡ್ ಲಸಿಕೆ ತುರ್ತು ಬಳಕೆಗೆ ಡಿಸಿಜಿಐಗೆ ಅರ್ಜಿ ಸಲ್ಲಿಸಿದ ಜೈಡಸ್ ಕ್ಯಾಡಿಲಾ
ನವದೆಹಲಿ: ಜೈಕೋವಿ-ಡಿ (ZyCoV-D)ಗಾಗಿ ಕಂಪನಿಯು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಕಚೇರಿಗೆ ತುರ್ತು ಬಳಕೆ ಅಧಿಕಾರ (ಇಯುಎ)ಕ್ಕೆ ಅರ್ಜಿ ಸಲ್ಲಿಸಿದೆ ಎಂದು ಜೈಡಸ್ ಕ್ಯಾಡಿಲಾ ಗುರುವಾರ ಪ್ರಕಟಿಸಿದೆ. ಇದು ಕೋವಿಡ್ -19 ವಿರುದ್ಧದ ಪ್ಲಾಸ್ಮಿಡ್ ಡಿಎನ್‌ಎ ಲಸಿಕೆಯಾಗಿದೆ. ಕಂಪನಿಯು ತನ್ನ ಕೋವಿಡ್ -19 ಲಸಿಕೆಗಾಗಿ ಭಾರತದಲ್ಲಿ ಇದುವರೆಗೆ 50 ಕ್ಕೂ ಹೆಚ್ಚು ಕೇಂದ್ರಗಳಲ್ಲಿ … Continued