ಕೋವಿಡ್-19 ಔಷಧಿ ವಿರಾಫಿನ್ ಝೈಡಸ್ ಪೆಗ್ಸ್ ಬೆಲೆ 11,995 ರೂ….!
ಮಧ್ಯಮ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ‘ವಿರಾಫಿನ್’ ಬಳಕೆಗೆ ತುರ್ತು ಬಳಕೆಯ ಅನುಮೋದನೆ ಪಡೆದ ನಂತರ, ಝೈಡಸ್ ಕ್ಯಾಡಿಲಾ ಔಷಧಿಯ ಬೆಲೆಯನ್ನು ಪ್ರತಿ ಡೋಸ್ಗೆ 11,995 ರೂ.ಗಳಿಗೆ ನಿಗದಿಪಡಿಸಿದೆ ಹಾಗೂ ಔಷಧದ ರವಾನೆ ಪ್ರಾರಂಭಿಸಿದ್ದಾರೆ ಎಂದು ಸಿಎನ್ಬಿಸಿ ಟಿವಿ -18 ವರದಿ ಮಾಡಿದೆ. ವಿರಾಫಿನ್ ಎನ್ನುವುದು ಕೊವಿಡ್ ರೋಗಿಗಳಿಗೆ ಒಂದೇ-ಡೋಸ್ ಚಿಕಿತ್ಸೆಯಾಗಿದ್ದು, ಇದು ಏಪ್ರಿಲ್ 23 … Continued