ದೆಹಲಿ: “ಮೇಕ್ ಇನ್ ಇಂಡಿಯಾʼ ಪ್ರಕ್ರಿಯೆಗೆ ಸಹಕರಿಸುವ ದಿಸೆಯಲ್ಲಿ ಅಮೆರಿಕನ್ನರು ಮೂರು ಯುಎಸ್ ಯುದ್ಧ ವಿಮಾನ (ಫೈಟರ್ ಪ್ಲೇನ್) ಭಾರತದಲ್ಲಿ ತಯಾರಿಸುವ ಸಾಧ್ಯತೆಯಿದೆ.

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/ಏರೋ ಇಂಡಿಯಾ ೨೦೨೧ ಮುನ್ನಾದಿನ ಅಮೆರಿಕ ಪ್ರಮುಖ ಎಫ್-೧೬ ನ ನೂತನ ಅವತರಣಿಕೆ ಫೈಟರ್ ವಿಮಾನಗಳಾದ ಎಫ್-೧೮, ಎಫ್-೧೫ ಹಾಗೂ ಎಫ್-೨೧ ಫೈಟರ್ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸುವ ಕುರಿತು ಭಾರತೀಯ ವಾಯು ಸೇನೆಗೆ ಆಹ್ವಾನ ನೀಡಿದೆ.
ಅಮೆರಿಕದ ರಕ್ಷಣಾ ಉಸ್ತುವಾರಿ ಡಾನ್ ಹೆಫ್ಲಿನ್, ವಾಯುಸೇನೆಯ ಉಪಕಾರ್ಯದರ್ಶಿ ಕೆಲ್ಲಿ ಸೇಬೋಲ್ಟ್ ಹಾಗೂ ಯುಎಸ್ ವಾಯುಯಾನದ ಲೆಫ್ಟಿನೆಂಟ್ ಜನರಲ್ ಡೇವಿಡ್ ಕ್ರುಮ್ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ಸಂದೇಶ ರವಾನಿಸಿದ್ದಾರೆ. ಭಾರತವು ಅಮೆರಿಕದ ಪ್ರಮುಖ ರಕ್ಷಣಾ ಪಾಲುದಾರ ರಾಷ್ಟ್ರವಾಗಿದ್ದು, ಉಭಯ ದೇಶಗಳಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಏಷಿಯಾ ಪೆಸಿಫಿಕ್ ಅನ್ನು ಬಲಿಷ್ಠಗೊಳಿಸುವ ದಿಸೆಯಲ್ಲಿ ಜಂಟಿ ಕಾರ್ಯನಿರ್ವಹಣೆ ಮುಂದುವರೆಯಲಿದೆ ಎಂಬ ಅಭಿಪ್ರಾಯ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತವಾಗಿದೆ.
ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ