ರಾಜ್ಯದಲ್ಲಿ ೩೯೫ ಜನರಿಗೆ ಕೊರೋನಾ ಸೋಂಕು, ೪೧೨ ಗುಣಮುಖ

posted in: ರಾಜ್ಯ | 0

ಬೆಂಗಳೂರು: ರಾಜ್ಯದಲ್ಲಿ ಕಳೆದ ೨೪ ತಾಸಿನಲ್ಲಿ ೩೯೫ ಜನರಿಗೆ ಕೊರೋನಾ ಸೋಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ. ಒಟ್ಟು ೪೧೨ ಜನ ಗುಣಮುಖರಾಗಿ ಆಸ್ಪತ್ರೆಯಿಂದ   ಬಿಡುಗಡೆಯಾಗಿದ್ದಾರೆ.

ಐಸಿಯುವಿನಲ್ಲಿ ೧೪೮ ಜನ ಚಿಕಿತ್ಸೆ ಪಡೆಯುತ್ತಿದ್ದು ಒಟ್ಟಾರೆಯಾಗಿ ರಾಜಯದಲ್ಲಿ ೫೯೨೪ ಸಕ್ರಿಯ ಪ್ರಕಣಗಳಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ