ಮುಂಬೈ ವಿಮಾನ ನಿಲ್ದಾಣದ ಶೇ.೨೩.೫ರಷ್ಟು ಶೇರು ಪಡೆದ ಅದಾನಿ ಕಂಪನಿ

ಮುಂಬೈ: ಅದಾನಿ ಎಂಟರ್‌ಪ್ರೈಸಸ್‌ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆ ಅದಾನಿ ಏರ್‌ಪೋರ್ಟ್‌ ಹೋಲ್ಡಿಂಗ್ಸ್‌ (ಎಎಎಚ್‌ಎಲ್‌) ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಮಿಯಾಲ್‌) ಶೇ 23.5ರಷ್ಟು ಪಾಲನ್ನು ಎಸಿಎಸ್‌ಎ ಗ್ಲೋಬಲ್‌ ಲಿಮಿಟೆಡ್‌ (ಎಸಿಎಸ್‌ಎ) ಮತ್ತು ಬಿಡ್‌ ಸರ್ವೀಸಸ್‌ ವಿಭಾಗ (ಮಾರಿಷಸ್‌) ಲಿಮಿಟೆಡ್‌ ನಿಂದ (ಬಿಡ್‌ವೆಸ್ಟ್‌) 1,685.25 ರೂ. ಕೋಟಿ ರೂ.ಗಳಿಗೆ ಪಡೆದುಕೊಂಡಿದೆ.
ರೆಗ್ಯುಲೇಟರಿ ಫೈಲಿಂಗ್ ಪ್ರಕಾರ ಎಎಎಚ್‌ಎಲ್ ಮಿಯಾಲ್‌ನಲ್ಲಿ 28,20,00,000 ಈಕ್ವಿಟಿ ಷೇರುಗಳನ್ನು ಖರೀದಿಸಿದೆ.
ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ (” ಎಎಹೆಚ್ಎಲ್ “) ತನ್ನ ವಿಮಾನ ನಿಲ್ದಾಣಗಳ ವ್ಯವಹಾರಕ್ಕಾಗಿ ಮಾಡಿದ ಅದಾನಿ ಗ್ರೂಪ್‌ನ ಪ್ರಮುಖ ಹೋಲ್ಡಿಂಗ್ ಕಂಪನಿಯಾಗಿದೆ ಸಂಸ್ಥೆ ಮುಂಬೈ ವಿಮಾನ ನಿಲ್ದಾಣದ 23.5% ಈಕ್ವಿಟಿ ಪಾಲನ್ನು ಪಡೆದುಕೊಂಡಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ರತನ್‌ ಟಾಟಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಕಿರಿಯ ಸಹೋದರ ಜಿಮ್ಮಿ ಟಾಟಾ, ಮಲತಾಯಿ ಸಿಮೋನ್ ಟಾಟಾ

ನಿಮ್ಮ ಕಾಮೆಂಟ್ ಬರೆಯಿರಿ

advertisement