ಕ್ವಾಡ್‌ ಬಲಪಡಿಸಲು ಬಾಂಗ್ಲಾ, ಶ್ರೀಲಂಕಾ ಜೊತೆಗೂಡಿ ಕೆಲಸ

ನವದೆಹಲಿ: ಜಪಾನ್‌, ಭಾರತ, ಆಸ್ಟ್ರೇಲಿಯಾ ಹಾಗೂ ಅಮೆರಿಕವನ್ನೊಳಗೊಂಡ “ಕ್ವಾಡ್‌” ದೇಶಗಳು ತಮ್ಮ
ನವ ದೆಹಲಿ: ಇಂಡೋ-ಫೆಸಿಫಿಕ್‌ ಚೌಕಟ್ಟಿನಡಿಯಲ್ಲಿ ಕ್ವಾಡ್‌ ಬಲಪಡಿಸುವ ನಿಟ್ಟಿನಲ್ಲಿ ಭಾರತ ಹಾಗೂ ಜಪಾನ್‌ ದೇಶಗಳು ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್‌ ಹಾಗೂ ಮಾಲ್ಡಿವ್ಸ್‌ ದೇಶಗಳೊಂದಿಗೆ ಜೊತೆಗೂಡಿ ಕೆಲಸ ಮಾಡುತ್ತಿವೆ ಎಂದು ಜಪಾನ್‌ ರಾಯಭಾರಿ ಸತೋಶಿ ಸುಜುಕಿ ಹೇಳಿದ್ದಾರೆ.

ಉದ್ದೇಶವನ್ನು ಉತ್ತೇಜಿಸುವ ದಿಸೆಯಲ್ಲಿ ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬದ್ಧತೆಯ ದಿಸೆಯಲ್ಲಿ ಸಾಗುತ್ತಿವೆ.   ಗುಣಮಟ್ಟದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಕಡಲ ಭದ್ರತೆಯನ್ನು ಹೆಚ್ಚಿಸುವುದು, ಭಯೋತ್ಪಾದನೆ ವಿರುದ್ಧ ಸಾಮೂಹಿಕವಾಗಿ ಹೋರಾಡುವುದು ಮತ್ತು ಮಾನವೀಯ ನೆರವು, ವಿಪತ್ತು ಪರಿಹಾರದಲ್ಲಿ ಸಮನ್ವಯ ಸಾಧಿಸುವ ದಿಸೆಯಲ್ಲಿ ನಾಲ್ಕು (ಕ್ವಾಡ್) ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ ಎಂದು ಸುಜುಕಿ ಹೇಳಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   2100ರ ಹೊತ್ತಿಗೆ ಭಾರತದ ಜನಸಂಖ್ಯೆಯಲ್ಲಿ ಕುಸಿತ, ಆದ್ರೂ ಚೀನಾಕ್ಕಿಂತ 2.5 ಪಟ್ಟು ಹೆಚ್ಚು...! ಭಾರತದ ಜನಸಂಖ್ಯೆ ಎಷ್ಟಾಗಲಿದೆ ಗೊತ್ತಾ..?

ನಿಮ್ಮ ಕಾಮೆಂಟ್ ಬರೆಯಿರಿ

advertisement