ಬಿಟ್‌ ಕಾಯಿನ್‌ನಲ್ಲಿ ೧.೫ ಹೂಡಿಕೆ ಮಾಡಿದ ಟೆಸ್ಲಾ

ವಿದ್ಯುತ್‌ ಕಾರು ಉತ್ಪಾದನಾ ಸಂಸ್ಥೆ ಟೆಸ್ಲಾ ಕ್ರಿಪ್ಟೊಕರೆನ್ಸಿ ಬಿಟ್‌ಕಾಯಿನ್‌ (ಬಿಟಿಸಿ)ದಲ್ಲಿ ೧.೫ ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಲು ಮುಂದಾಗಿದೆ.
ಎಲೋನ್‌ ಮಸ್ಕ್‌ ಅವರ ಸಂಸ್ಥೆ ಟೆಸ್ಲಾ ಡಿಜಿಟಲ್‌ ಕರೆನ್ಸಿಯಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿದ ನಂತರ ಬಿಟ್‌ ಕಾಯಿನ್‌ ಪ್ರತಿ ಬಿಟಿಸಿಗೆ ೪೭,೫೧೩ ಡಾಲರ್‌ ಮುಟ್ಟಿದೆ. ಕಂಪನಿಯು ಒಂದು ಹಂತದಲ್ಲಿ ಬಿಟಿಸಿಯನ್ನು ಕರೆನ್ಸಿಯಾಗಿ ಸ್ವೀಕರಿಸುತ್ತದೆ ಎಂದು ಅಂದಾಜಿಸಲಾಗಿದೆ.
ಸುದ್ದಿಯಲ್ಲಿದ್ದ ಮತ್ತೊಂದು ಕ್ರಿಪ್ಟೋಕರೆನ್ಸಿ ಡಾಗ್‌ಕೋಯಿನ್, ಕೂಡ ಎಲೋನ್ ಮಸ್ಕ್ ಅವರ ಸರಣಿ ಟ್ವೀಟ್‌ಗಳ ಕಾರಣದಿಂದಾಗಿ ಮತ್ತೆ ವೇಗವನ್ನು ಪಡೆದುಕೊಂಡಿದ್ದು, ಇದು ಕಳೆದ ೨೪ ಗಂಟೆಗಳಲ್ಲಿ ಶೇ. ೧೩.೩೬ರಷ್ಟು ಏರಿಕೆ ಕಂಡಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement