ನೇಪಾಳದಲ್ಲಿ ನೂತನ ವಿದೇಶ ಪ್ರವಾಸ ನೀತಿ ಖಂಡಿಸಿ ಬೀದಿಗಿಳಿದ ಮಹಿಳೆಯರು

ನೇಪಾಳದಲ್ಲಿ ಮಹಿಳೆಯರ ವಿದೇಶಿ ಪ್ರವಾಸ ನೀತಿಗೆ ತಿದ್ದುಪಡಿ ತರುತ್ತಿರುವುದನ್ನು ಖಂಡಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ನೇಪಾಳದಲ್ಲಿ ೪೦ ವರ್ಷದೊಳಗಿನ ಮಹಿಳೆಯರು ವಿದೇಶಕ್ಕೆ ತೆರಳುವಾಗ ಪಾಲಕರಿಂದ (ಕಡ್ಡಾಯವಾಗಿ ಪುರುಷರು) ಪ್ರವಾಸದ ಉದ್ದೇಶ ತಿಳಿಸುವ ಅನುಮತಿ ಪತ್ರ ತರಬೇಕೆಂದು ಪ್ರವಾಸ ನೀತಿಯಲ್ಲಿ ತಿದ್ದುಪಡಿ ತರುತ್ತಿರುವುದನ್ನು ಖಂಡಿಸಿ ಮಹಿಳೆಯರು ದೇಶಾದ್ಯಂತ ವಿವಿಧೆಡೆ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಇದನ್ನು ಖಂಡಿಸಿ ಸಂದೇಶಗಳನ್ನು ಹರಡಲಾಗುತ್ತಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ನಿತ್ಯಾನಂದನ ʼಕೈಲಾಸʼದ ಜೊತೆ ಜ್ಞಾಪಕ ಪತ್ರಕ್ಕೆ ಸಹಿ : ಕೆಲಸ ಕಳೆದುಕೊಂಡ ಪರಾಗ್ವೆ ಅಧಿಕಾರಿ...!

ನಿಮ್ಮ ಕಾಮೆಂಟ್ ಬರೆಯಿರಿ

advertisement