೨೦೨೦ರಲ್ಲಿ ೩೨ ಉಗ್ರರನ್ನು ಬಂಧಿಸಿದ ದೆಹಲಿ ಪೊಲೀಸರು

ನವದೆಹಲಿ: ೨೦೨೦ರಲ್ಲಿ ದೆಹಲಿ ಪೊಲೀಸರು ೩೨ ಜನ ಉಗ್ರರನ್ನು ಬಂಧಿಸಿದ್ದು, ೨೦೧೬ರ ನಂತರ ಅತಿ ಹೆಚ್ಚು ಭಯೋತ್ಪಾದಕರನ್ನು ಬಂಧಿಸಲಾಗಿದೆ.
ದೆಹಲಿ ಪೊಲೀಸರು ೨೦೧೯ರಲ್ಲಿ ೫ ಉಗ್ರರು, ೨೦೧೮ರಲ್ಲಿ ೮ ಉಗ್ರರು, ೨೦೧೭ರಲ್ಲಿ ೧೧ ಉಗ್ರರು ೨೦೧೬ರಲ್ಲಿ ೧೬ ಉಗ್ರರನ್ನು ಬಂಧಿಸಿದ್ದರು. ಕಳೆದ ವರ್ಷ ಐಸಿಸ್‌ ಉಗ್ರರ ಕೇಂದ್ರವನ್ನು ಪತ್ತೆ ಮಾಡಲಾಗಿದ್ದು, ಇದರಿಂದ ಭಯೋತ್ಪಾದನಾ ಚಟುವಟಿಕೆಗಳಿಗೆ ಮಟ್ಟ ಹಾಕಲು ಸಾಧ್ಯವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ 11ರಲ್ಲಿ 9 ಸ್ಥಾನ ಗೆದ್ದು ಬೀಗಿದ ಬಿಜೆಪಿ-ಮಿತ್ರಪಕ್ಷಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement