ಕುಮಟಾ: ಆಂಬುಲೆನ್ಸ್‌ಗಳ ಖರೀದಿಗೆ ಸಾರ್ವಜನಿಕರ ಸಹಕಾರ ಕೋರಿದ ರೋಟರಿ ಕ್ಲಬ್‌

ರೋಟರಿ ಕ್ಲಬ್‌ ಕುಮಟಾ ಸಾರ್ವಜನಿಕರ ಜೀವ ರಕ್ಷಣೆಯ ಮಹತ್ತರ ಕಾರ್ಯಕ್ಕಾಗಿ ಸಾರ್ವಜನಿಕರ ಸಹಕಾರ ಬಯಸಿದೆ.

ಕುಮಟಾದ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ದಿಸೆಯಲ್ಲಿ ಸುಸಜ್ಜಿತ ಆಂಬುಲೆನ್ಸ್‌ಗಳನ್ನು ಹೊಂದಿಸಲು ಜನರಿಂದ ಸಹಾಯ ಕೇಳಿದೆ. ಕುಮಟಾ ಹಾಗೂ ಸುತ್ತಮುತ್ತಲಿನ ಜನರ ಜೀವ ರಕ್ಷಣೆಗೆ ಅಗತ್ಯವಾಗಿರುವ ಈ ಕಾರ್ಯಕ್ಕೆ ಜನರು ಉದಾರವಾಗಿ ದಾನ ಮಾಡಬೇಕೆಂದು ಕೋರಲಾಗಿದೆ. ಹಣ  ಸಂದಾಯಕ್ಕಾಗಿ ಬ್ಯಾಂಕ್‌ ವಿವರ ಹೀಗಿದೆ. Name: ROTARY CLUB KUMTA GOVT

A̤C Ņo̤ ೫೦೨೦೦೦೫೫೦೦೨೭೬೬

AC Type: CURRENT A̤C̤

IFSC Code: HDFC೦೦೦೨೩೧೫

BANK: HDFC BANK LTD

BRANCH: KUMTA

ಹಣ ಸಂದಾಯ ಮಾಡಿದವರು ಸ್ವ ವಿವರ ಹಾಗೂ ಸಂದಾಯದ ಮೊತ್ತದ ಕುರಿತ ಮಾಹಿತಿಯನ್ನು ೮೪೩೧೯೫೬೭೧೨ ವ್ಯಾಟ್ಸಪ್‌ ಮೂಲಕ ತಿಳಿಸಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿನಾಯಕ ಹೆಗಡೆ ಪ್ರಾಜೆಕ್ಟ್‌ ಪ್ರೈಮರಿ ಕಾಂಟಾಕ್ಟ್‌- ೯೪೮೦೬೧೯೩೨೬ ಎಂ.ಬಿ.ಪೈ ಸ್ಟಿವರ್ಡ್‌ಶಿಪ್‌ ಕಮೀಟಿ ಚೇರ್‌- ೯೪೮೧೦೫೫೫೪ ಇವರನ್ನು ಸಂಪರ್ಕಿಸಬಹುದು. .

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement