ರೋಟರಿ ಕ್ಲಬ್ ಕುಮಟಾ ಸಾರ್ವಜನಿಕರ ಜೀವ ರಕ್ಷಣೆಯ ಮಹತ್ತರ ಕಾರ್ಯಕ್ಕಾಗಿ ಸಾರ್ವಜನಿಕರ ಸಹಕಾರ ಬಯಸಿದೆ.
ಕುಮಟಾದ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ದಿಸೆಯಲ್ಲಿ ಸುಸಜ್ಜಿತ ಆಂಬುಲೆನ್ಸ್‌ಗಳನ್ನು ಹೊಂದಿಸಲು ಜನರಿಂದ ಸಹಾಯ ಕೇಳಿದೆ. ಕುಮಟಾ ಹಾಗೂ ಸುತ್ತಮುತ್ತಲಿನ ಜನರ ಜೀವ ರಕ್ಷಣೆಗೆ ಅಗತ್ಯವಾಗಿರುವ ಈ ಕಾರ್ಯಕ್ಕೆ ಜನರು ಉದಾರವಾಗಿ ದಾನ ಮಾಡಬೇಕೆಂದು ಕೋರಲಾಗಿದೆ. ಹಣ ಸಂದಾಯಕ್ಕಾಗಿ ಬ್ಯಾಂಕ್ ವಿವರ ಹೀಗಿದೆ. Name: ROTARY CLUB KUMTA GOVT
A̤C Ņo̤ ೫೦೨೦೦೦೫೫೦೦೨೭೬೬
AC Type: CURRENT A̤C̤
IFSC Code: HDFC೦೦೦೨೩೧೫
BANK: HDFC BANK LTD
BRANCH: KUMTA
ಹಣ ಸಂದಾಯ ಮಾಡಿದವರು ಸ್ವ ವಿವರ ಹಾಗೂ ಸಂದಾಯದ ಮೊತ್ತದ ಕುರಿತ ಮಾಹಿತಿಯನ್ನು ೮೪೩೧೯೫೬೭೧೨ ವ್ಯಾಟ್ಸಪ್ ಮೂಲಕ ತಿಳಿಸಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿನಾಯಕ ಹೆಗಡೆ ಪ್ರಾಜೆಕ್ಟ್ ಪ್ರೈಮರಿ ಕಾಂಟಾಕ್ಟ್- ೯೪೮೦೬೧೯೩೨೬ ಎಂ.ಬಿ.ಪೈ ಸ್ಟಿವರ್ಡ್‌ಶಿಪ್ ಕಮೀಟಿ ಚೇರ್- ೯೪೮೧೦೫೫೫೪ ಇವರನ್ನು ಸಂಪರ್ಕಿಸಬಹುದು. .
ನಿಮ್ಮ ಕಾಮೆಂಟ್ ಬರೆಯಿರಿ