ಕಾಂಗ್ರೆಸ್‌ನಿಂದ ವಿವಿಧ ಜಿಲ್ಲೆಗಳಿಗೆ ವೀಕ್ಷಕರ ನೇಮಕ: ಜಿಲ್ಲಾವಾರು ವೀಕ್ಷಕರ ಪಟ್ಟಿ ಇಂತಿದೆ..

posted in: ರಾಜ್ಯ | 0

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಜಿಲ್ಲಾವಾರು ವೀಕ್ಷಕರನ್ನು ನೇಮಕ ಮಾಡಿದ್ದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ವೀಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ನೇಮಕವಾದ ವೀಕ್ಷಕರ ಪಟ್ಟಿ ಇಂತಿದೆ.

ಬಾಗಲಕೋಟೆ : ಎಚ್.ಎಂ. ರೇವಣ್ಣ, ಅಲ್ಕೋಡ್ ಹನುಮಂತಪ್ಪ, ಸುಜಾತಾ ದೊಡ್ಡಮನಿ
ಬೆಂಗಳೂರು: ಗ್ರಾಮಾಂತರ ಡಾ.ಎಲ್.ಹನುಮಂತಯ್ಯ, ಎಂ. ಸುರೇಶ, ಎಂ.ಉದಯಶಂಕರ,
ಚಿಕ್ಕೋಡಿ: ಆರ್.ಬಿ.ತಿಮ್ಮಾಪುರ, ಕಾಂತ ನಾಯಕ್, ಸಯೀದ್ ಅಹಮದ್
ಬೆಳಗಾವಿ ನಗರ & ಬೆಳಗಾವಿ ಗ್ರಾಮಾಂತರ, ವಿನಯ್ ಕುಲಕರ್ಣಿ, ಸದಾನಂದ ಡಂಗನವರ, ಮಹಾವೀರ ಲಕ್ಷ್ಮಣ ಮೋಹಿತೆ
ಬಳ್ಳಾರಿ ನಗರ ಹಾಗೂ ಬಳ್ಳಾರಿ ಗ್ರಾಮಾಂತರ: ಬಸವರಾಜ ರಾಯರಡ್ಡಿ, ಆರ್.ಮಂಜುನಾಥ್, ಎಂ.ರಾಮಪ್ಪ
ಬೀದರ: ಡಾ.ಶರಣಪ್ರಕಾಶ ಪಾಟೀಲ, ಶರಣು ಮೋದಿ, ಎಸ್.ಪಿ.ಪ್ರಭಾಕರಗೌಡ
ವಿಜಯಪುರ: ಸೈಯದ್ ನಸೀರ್ ಹುಸೇನ್, ಡಾ.ಎಂ.ಎಚ್. ಛಲವಾದಿ, ಶಾ ನಿಜಾಮುದ್ದೀನ್
ಚಾಮರಾಜನಗರ: ಚೆಲುವರಾಯಸ್ವಾಮಿ, ಡಾ.ಎಚ್.ಎನ್.ರವೀಂದ್ರ ಎಂ.ಲಕ್ಷ್ಮಣ್
ಚಿಕ್ಕಮಂಗಳೂರು: ಐವನ್ ಡಿಸೋಜಾ, ಜಿ.ಎ. ಬಾವ, ಮಮತಾ ಗಟ್ಟಿ
ಚಿಕ್ಕಬಳ್ಳಾಪುರ: ಸೂರಜ್ ಹೆಗ್ಡೆ, ಶಾರದ ಗೌಡ, ಎ.ಸಿ.ಶ್ರೀನಿವಾಸ
ಚಿತ್ರದುರ್ಗ: ಎಂ.ಆರ್.ಸೀತಾರಾಮ್, ಕೆ.ಶಿವಮೂರ್ತಿ, ಕವಿತಾ ರೆಡ್ಡಿ
ಹುಬ್ಬಳ್ಳಿ ನಗರ & ಧಾರವಾಡ ಗ್ರಾಮಾಂತರ: ಅಶೋಕ್ ಪಿ.ಎಂ, ಸುನೀಲ್ ಹನುಮಣ್ಣನವರ, ದಯಾನಂದ ಪಾಟೀಲ್
ದಾವಣಗೆರೆ: ವಿ.ಎಸ್. ಉಗ್ರಪ್ಪ, ಎಂ.ಶಿವಣ್ಣ, ಶಿವಕುಮಾರ್ ಪಿ.ಓ.
ದಕ್ಷಿಣ ಕನ್ನಡ: ಡಾ. ಬಿ.ಎಲ್. ಶಂಕರ, ಅರುಣ್ ಮಾಚಯ್ಯ, ರಕ್ಷಿತ್ ಶಿವರಾಂ
ಗದಗ: ಡೇವಿಡ್ ಸಿಮಿಯೋನ್, ಮೆಹ್ರೋಜ್ ಖಾನ್, ಗಜಾನನ ತಾರಿಸ್ಕರ
ಕಲಬುರಗಿ: ಶರಣಪ್ಪ ಮಟ್ಟೂರು, ಬಸವನಗೌಡ ಬಾದರ್ಲಿ, ಗೀತಾ ಪಂಡಿತರಾವ್ ಚಿದ್ರಿ
ಹಾಸನ: ಬಿ.ಎನ್. ಚಂದ್ರಪ್ಪ, ಧನಂಜಯ್ ಅಡ್ಪಂಗಾಯ, ಬಿ.ಟಿ. ಶ್ರೀನಿವಾಸಮೂರ್ತಿ
ಹಾವೇರಿ: ಎಂ.ನಾರಾಯಣಸ್ವಾಮಿ, ಅಸಗೋಡು ಜಯಸಿಂಹ, ವೈ.ಎನ್. ಗೌಡರ್
ಕೊಡಗು: ವಿನಯ್ ಕುಮಾರ್ ಸೊರಕೆ, ಮಂಜುಳಾ ನಾಯ್ಡು, ಮಂಜುಳಾ ಕಲಮರಿಗೌಡ
ಕೋಲಾರ: ಕೆ.ಎನ್. ರಾಜಣ್ಣ, ಎಸ್.ಎ.ಹುಸೇನ್, ಕಮಲಾಕ್ಷಿ ರಾಜಣ್ಣ
ಕೊಪ್ಪಳ: ಎಚ್.ಆಂಜನೇಯ, ವಿ.ವೈ. ಘೋರ್ಪಡೆ, ವೀಣಾ ಕಾಶಪ್ಪನವರ್
ಮೈಸೂರು ನಗರ & ಮೈಸೂರು ಗ್ರಾಮಾಂತರ: ನರೇಂದ್ರಸ್ವಾಮಿ, ಬ್ರಿಜೇಶ್ ಕಾಳಪ್ಪ, ಎಚ್.ಎಸ್. ಚಂದ್ರಮೌಳಿ
ಮಂಡ್ಯ: ಜಿ.ಸಿ. ಚಂದ್ರಶೇಖರ, ಜೆ.ಹುಚ್ಚಪ್ಪ, ಪ್ಯಾರೆ ಜಾನ್‌
ರಾಯಚೂರು: ಮಲ್ಲಿಕಾರ್ಜುನ ನಾಗಪ್ಪ, ಸಿರಾಜ್ ಶೇಕ್, ಜೆ ಎಸ್ ಆಂಜನೇಯಲು,
ರಾಮನಗರ: ನರೇಂದ್ರಸ್ವಾಮಿ, ಮಂಜುನಾಥ ರೆಡ್ಡಿ, ಆರ್.ಎಸ್. ಸತ್ಯನಾರಾಯಣ
ಶಿವಮೊಗ್ಗ: ಮಂಜುನಾಥ ಭಂಡಾರಿ, ಪಿ.ವಿ. ಮೋಹನ, ಆಗಾ ಸುಲ್ತಾನ್‌, ಮುರಳೀಧರ ಹಾಲಪ್ಪ
ತುಮಕೂರು: ಪಿ.ಆರ್.ರಮೇಶ, ಬಿ.ಬಾಲರಾಜ್ ನಾಯ್ಕ್, ಡಾ.ನಾಗಲಕ್ಷ್ಮಿ ಚೌಧರಿ
ಉಡುಪಿ: ಜಿ.ಪದ್ಮಾವತಿ, ಕೃಪಾ ಆಳ್ವ, ಇನಾಯತ್ ಅಲಿ
ಉತ್ತರ ಕನ್ನಡ: ಮಧು ಬಂಗಾರಪ್ಪ, ರುದ್ರಪ್ಪ ಎಂ.ಲಮಾಣಿ, ಎಂ.ಎ.ಗಫೂರ್
ಯಾದಗಿರಿ: ತಿಪ್ಪಣ್ಣ ಕಾಮನನೂರು, ವಿಜಯ್ ಸಿಂಗ್, ಮೀನಾಕ್ಷಿ ಸಂಗ್ರಾಮ್

ಓದಿರಿ :-   13 ವರ್ಷದ ಮಂಗಳೂರಿನ ಬಾಲಕನ ‘ಕೋಮು ದಾಳಿ’ ಎಂಬ ಕಟ್ಟು ಕಥೆ

observers list:-Observers list

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ