ಮಗುವನ್ನು ಕೈಯಲ್ಲಿ ಹಿಡಿಕೊಂಡು ಕಾಲಿನಿಂದ ವಿಮಾನದ ಓವರ್‌ ಹೆಡ್‌ ಕ್ಯಾಬಿನ್‌ ಮುಚ್ಚಿದ ಮಹಿಳೆ..! ವೀಕ್ಷಿಸಿ

ಮಗುವನ್ನು ತನ್ನ ಒಂದು ಕೈಯಲ್ಲಿ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ವಿಮಾನದ ಕ್ಯಾಬಿನ್‌ನಿಂದ ಸಾಮಾನುಗಳನ್ನು ಹೊರತೆಗೆಯುವ ಮಹಿಳೆಯ ವೀಡಿಯೊ ವೈರಲ್‌ ಆಗಿದೆ.
ಟ್ವಿಟ್ಟರ್ ಬಳಕೆದಾರರಾದ ಫಿಗೆನ್ ಅವರು ಹಂಚಿಕೊಂಡಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮಹಿಳೆ ವಿಮಾನದಲ್ಲಿ ಕಸರತ್ತು ಮಾಡುವುದನ್ನು ಇದು ತೋರಿಸುತ್ತದೆ. ಅವಳು ಮಾಡಲಾಗದ ಕೆಲಸವನ್ನು ಮಾಡಿದ್ದಾಲೆ, ಅಂದರೆ ಜಿಮ್ನಾಸ್ಟ್‌ನಂತೆ ತನ್ನ ಬಲಗಾಲನ್ನು ಎತ್ತಿ ತನ್ನ ಕಾಲಿನಿಂದ ಓವರ್‌ಹೆಡ್ ಕ್ಯಾಬಿನ್‌ನ ಬಾಗಿಲನ್ನು ಮುಚ್ಚುತ್ತಾಳೆ.ಅವರು ಕಾಲುಗಳು 180 ಡಿಗ್ರಿ ಸ್ಟ್ರೆಚ್‌ ಆಗಿದೆ..! ಹಾಗೂ ದನ್ನು ಸಹಜವಾಗಿ ಹಾಗೂ ಸಲೀಸಾಗಿ ಮಾಡಿದ್ದಾಳೆ.

https://twitter.com/TheFigen/status/1524432047783256064?ref_src=twsrc%5Etfw%7Ctwcamp%5Etweetembed%7Ctwterm%5E1524432047783256064%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fviral-video-woman-with-baby-in-hand-closes-planes-overhead-cabin-with-foot-2972047

ಮಹಿಳೆಯೊಬ್ಬರು ಅಸಾಧಾರಣ ಸಾಹಸ ಪ್ರದರ್ಶಿಸಿದ ವಿಡಿಯೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ.ಜುಲೈ 2020 ರಲ್ಲಿ, ಮಹಿಳೆಯೊಬ್ಬರು ಛಾವಣಿಯಿಂದ ಈಜುಕೊಳಕ್ಕೆ ಹಾರಿದ್ದನ್ನು ದಾಖಲಿಸಲಾಗಿದೆ. ಡೈಲಿ ಮೇಲ್ ಪ್ರಕಾರ, ಅಮೆರಿಕದಲ್ಲಿ ಜುಲೈ ನಾಲ್ಕನೇ ಆಚರಣೆಯ ಸಂದರ್ಭದಲ್ಲಿ ಈ ತುಣುಕನ್ನು ಚಿತ್ರೀಕರಿಸಲಾಗಿತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

advertisement

ನಿಮ್ಮ ಕಾಮೆಂಟ್ ಬರೆಯಿರಿ