ಗೋವಾದಲ್ಲಿ ಭೀಕರ ರಸ್ತೆ ಅಪಘಾತ: ಬೆಳಗಾವಿಯ ಮೂವರು ಯುವಕರು ಸಾವು

posted in: ರಾಜ್ಯ | 0

ಪಣಜಿ :ಗೋವಾದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿಯ ಮೂವರು ಯುವಕರು ಸಾವಿಗೀಡಾಗಿದ್ದಾರೆ.
ಗೋವಾ ಪೊಲೀಸರು ಗುರುತಿಸಿರುವ ಮೂವರು ಮೃತರನ್ನು ಬೆಳಗಾವಿಯ ಅನಗೋಳಕರ (28), ರೋಹನ್ ಗದಗ (26), ಸನ್ನಿ ಅಣ್ವೇಕರ್ (31) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ವಿಶಾಲ ಕಾರೇಕರ್ (27) ಗಂಭೀರವಾಗಿ ಗಾಯಗೊಂಡಿದ್ದಾರೆ. ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಮಾಪುಸಾ ಬಳಿಯ ಕುಚೇಲಿ ಬಳಿ ಅವರ ವಾಹನ ರಸ್ತೆ ಬದಿ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಭಾನುವಾರ ಬೆಳಗಿನ 4 ರ ಸುಮಾರಿಗೆ ಸ್ವಿಫ್ಟ್ ಕಾರು ಮರಕ್ಕೆ ಗುದ್ದಿದ ಪರಿಣಾಮ ಮೂವರು ಸ್ಥಳದಲ್ಲೇ ಅಸುನೀಗಿದ್ದು, ಒಬ್ಬ ಗಂಭೀರ ಗಾಯಗೊಂಡಿದ್ದಾನೆ.
ಬೆಳಗಾವಿ ನೋಂದಣಿ KA-22, A-9813 ಕಾರಿನ ಮೂಲಕ ಗೋವಾ ಪೊಲೀಸರು ಬೆಳಗಾವಿಯಲ್ಲಿ ಅವರ ಮನೆಯವರ ತಪಾಸಣೆ ಕೈಗೊಂಡರು. ಸ್ಥಳೀಯ ಪೊಲೀಸರು ತಪಾಸಣೆ ಕೈಗೊಂಡರು.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಹರ್ಷ ಹತ್ಯೆ ಪ್ರಕರಣ: ಎನ್‌ಐಎ ತಂಡದಿಂದ ಶಿವಮೊಗ್ಗದಲ್ಲಿ 18 ಕಡೆ ಶೋಧ
advertisement

ನಿಮ್ಮ ಕಾಮೆಂಟ್ ಬರೆಯಿರಿ